Request
Full Time Maid Required
Namaskara, ಒಂದು ಸಹಾಯ ಬೇಕಿತ್ತು 🙏
ನಾವು ಕುಂದಾಪುರದವರು. ಈಗ UAE ನ Abu Dhabi ನಲ್ಲಿ ಇದ್ದೀವಿ. ಇಬ್ಬರೂ ಕೆಲಸಕ್ಕೆ ಹೋಗೋದ್ರಿಂದ ನಮ್ಮ ಮಗುವನ್ನ ನೋಡ್ಕೊಳೋಕೆ ನಮ್ಮ ಜೊತೆ ಮನೆಯಲ್ಲೇ ಇರೋಕೆ ಮಹಿಳೆ ಬೇಕಾಗಿದ್ದಾರೆ.
ನಮಗೆ ಕೆಲಸದವರು ಅಂತ ಯೋಚನೆ ಇಲ್ಲ, ನಮ್ಮ ಮನೆಗೆ ಬಂದು ನಮ್ಮ ಮನೆಯವರ ತರ ಇರಬೇಕು ಅನ್ನೋದೇ ಆಸೆ. ಅವರನ್ನೂ ನಾವು ಮನೆಯ ಒಬ್ಬ ಸದಸ್ಯರ ಹಾಗೆನೇ ನೋಡ್ಕೊಳ್ತೀವಿ. ಗೌರವ, ಪ್ರೀತಿ ಎಲ್ಲ ಇರುತ್ತೆ. ಒಳ್ಳೆ ಮನಸ್ಸಿನ ಯಾರಾದ್ರೂ ಸಿಕ್ಕಿದ್ರೆ ಸಾಕು.
Visa, Insurance, Good Salary ಎಲ್ಲ ನಾವು ನೋಡ್ಕೊಳ್ತೀವಿ. ಯಾವುದೇ ತೊಂದರೆ ಆಗೋದಿಲ್ಲ.
ನಿಮ್ಗೆ ಗೊತ್ತಿರೋರು ಯಾರಾದ್ರೂ ಇದ್ದರೆ ಅಥವಾ ಯಾರಿಗಾದ್ರೂ ಆಸಕ್ತಿ ಇದ್ದರೆ ದಯವಿಟ್ಟು ಈ ನಂಬರ್‌ಗೆ ಒಂದು ಕರೆ ಅಥವಾ WhatsApp ಮಾಡಿ.
📱 UAE: +971 522295370
📱 India: +91 9972037610